"ಟಿವಿ ಟ್ಯೂನರ್" "USB ಟಿವಿ ಟ್ಯೂನರ್" "ನೆಟ್‌ವರ್ಕ್ ಟಿವಿ ಟ್ಯೂನರ್ (ಬೀಟಾ)‌‌" "ಪ್ರಕ್ರಿಯೆಗೊಳಿಸುವುದನ್ನು ಪೂರೈಸಲು ದಯವಿಟ್ಟು ಕಾಯಿರಿ" "ಟ್ಯೂನರ್ ಸಾಫ್ಟ್‌ವೇರ್‍ ಅನ್ನು ಇತ್ತೀಚಿಗೆ ಅಪ್‌ಡೇಟ್ ಮಾಡಲಾಗಿದೆ. ದಯವಿಟ್ಟು ಚಾನಲ್‌ಗಳನ್ನು ಮರು-ಸ್ಕ್ಯಾನ್‌ ಮಾಡಿ." "ಆಡಿಯೊ ಸಕ್ರಿಯಗೊಳಿಸಲು ಸಿಸ್ಟಂ ಧ್ವನಿ ಸೆಟ್ಟಿಂಗ್‌ಗಳಲ್ಲಿ ಸರೌಂಡ್ ಧ್ವನಿಯನ್ನು ಸಕ್ರಿಯಗೊಳಿಸಿ" "ಆಡಿಯೊವನ್ನು ಪ್ಲೇ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಬೇರೊಂದು ಟಿವಿಯಲ್ಲಿ ಪ್ರಯತ್ನಿಸಿ" "ಚಾನಲ್ ಟ್ಯೂನರ್ ಸೆಟಪ್" "ಟಿವಿ ಟ್ಯೂನರ್ ಸೆಟಪ್" "USB ಚಾನಲ್ ಟ್ಯೂನರ್ ಸೆಟಪ್" "ನೆಟ್‌ವರ್ಕ್ ಟ್ಯೂನರ್ ಸೆಟಪ್" "ನಿಮ್ಮ ಟಿವಿಯನ್ನು ಟಿವಿ ಸಿಗ್ನಲ್‌ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ." "USB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ." "ನೆಟ್‌ವರ್ಕ್ ಟ್ಯೂನರ್ ಆನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೇ ಎಂದು ಪರಿಶೀಲಿಸಿ.\n\nನೀವು ನೆಟ್‌ವರ್ಕ್ ಸಂಪರ್ಕದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಅದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ." "ಮುಂದುವರಿಸು" "ಸದ್ಯಕ್ಕೆ ಬೇಡ" "ಚಾನಲ್ ಸೆಟಪ್ ಅನ್ನು ಮರುರನ್ ಮಾಡುವುದೇ?" "ಟಿವಿ ಟ್ಯೂನರ್‌ನಿಂದ ಪತ್ತೆ ಮಾಡಲಾದ ಚಾನಲ್‌ಗಳನ್ನು ಇದು ತೆಗೆದುಹಾಕುತ್ತದೆ ಹಾಗೂ ಮತ್ತೆ ಹೊಸ ಚಾನಲ್‌ಗಳಿಗೆ ಸ್ಕ್ಯಾನ್ ಮಾಡಲಾಗುತ್ತದೆ.\n\nನಿಮ್ಮ ಟಿವಿಯನ್ನು ಟಿವಿ ಸಿಗ್ನಲ್‌ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ." "USB ಟ್ಯೂನರ್‌ನಿಂದ ಪತ್ತೆ ಮಾಡಲಾದ ಚಾನಲ್‌ಗಳನ್ನು ಇದು ತೆಗೆದುಹಾಕುತ್ತದೆ ಹಾಗೂ ಮತ್ತೆ ಹೊಸ ಚಾನಲ್‌ಗಳಿಗೆ ಸ್ಕ್ಯಾನ್ ಮಾಡಲಾಗುತ್ತದೆ.\n\nUSB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ." "ನೆಟ್‌ವರ್ಕ್ ಟ್ಯೂನರ್‌ನಿಂದ ಪತ್ತೆ ಮಾಡಲಾದ ಚಾನಲ್‌ಗಳನ್ನು ಇದು ತೆಗೆದುಹಾಕುತ್ತದೆ ಹಾಗೂ ಮತ್ತೆ ಹೊಸ ಚಾನಲ್‌ಗಳಿಗೆ ಸ್ಕ್ಯಾನ್ ಮಾಡುತ್ತದೆ.\n\nನೆಟ್‌ವರ್ಕ್ ಟ್ಯೂನಲ್ ಅನ್ನು ಆನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೇ ಎಂದು ಪರಿಶೀಲಿಸಿ.\n\nನೀವು ನೆಟ್‌ವರ್ಕ್ ಸಂಪರ್ಕದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಹೆಚ್ಚಿನ ಚಾನಲ್‌ಗಳನ್ನು ಸ್ವೀಕರಿಸಲು ನೀವು ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಬೇಕಾಗಬಹುದು. ಉತ್ತಮ ಫಲಿತಾಂಶಗಳಿಗೆ, ಅದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ." "ಮುಂದುವರಿಸು" "ರದ್ದುಮಾಡಿ" "ಸಂಪರ್ಕದ ಪ್ರಕಾರ ಆಯ್ಕೆಮಾಡಿ" "ಟ್ಯೂನರ್‌ಗೆ ಬಾಹ್ಯ ಆಂಟೆನಾವನ್ನು ಸಂಪರ್ಕಪಡಿಸಲಾಗಿದ್ದರೆ ಆಂಟೆನಾ ಆರಿಸಿಕೊಳ್ಳಿ. ನಿಮ್ಮ ಚಾನಲ್‌ಗಳು ಕೇಬಲ್ ಸೇವೆ ಪೂರೈಕೆದಾರರಿಂದ ಬರುತ್ತಿದ್ದರೆ ಕೇಬಲ್ ಆರಿಸಿಕೊಳ್ಳಿ. ನಿಮಗೆ ಯಾವುದು ಎಂದು ಖಚಿತವಿಲ್ಲದಿದ್ದರೆ, ಎರಡೂ ಪ್ರಕಾರಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ, ಆದರೆ ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು." "ಆಂಟೆನಾ" "ಕೇಬಲ್" "ಖಚಿತವಾಗಿಲ್ಲ" "ಅಭಿವೃದ್ಧಿ ಮಾತ್ರ" "ಟಿವಿ ಟ್ಯೂನರ್ ಸೆಟಪ್" "USB ಚಾನಲ್ ಟ್ಯೂನರ್ ಸೆಟಪ್" "ನೆಟ್‌ವರ್ಕ್ ಚಾನಲ್ ಟ್ಯೂನರ್ ಸೆಟಪ್" "ಇದಕ್ಕೆ ಹಲವಾರು ನಿಮಿಷಗಳು ತೆಗೆದುಕೊಳ್ಳಬಹುದು" "ಟ್ಯೂನರ್ ತಾತ್ಕಾಲಿಕವಾಗಿ ಲಭ್ಯವಿಲ್ಲ ಅಥವಾ ಈಗಾಗಲೇ ರೆಕಾರ್ಡಿಂಗ್‌ಗೆ ಬಳಸಲಾಗಿದೆ." %1$d ಚಾನಲ್‌ಗಳು ಕಂಡುಬಂದಿವೆ %1$d ಚಾನಲ್‌ಗಳು ಕಂಡುಬಂದಿವೆ "ಚಾನಲ್ ಸ್ಕ್ಯಾನ್ ಮಾಡುವುದನ್ನು ನಿಲ್ಲಿಸಿ" %1$d ಚಾನಲ್‌ಗಳು ಕಂಡುಬಂದಿವೆ %1$d ಚಾನಲ್‌ಗಳು ಕಂಡುಬಂದಿವೆ ಉತ್ತಮ! ಚಾನಲ್ ಸ್ಕ್ಯಾನ್ ಸಮಯದಲ್ಲಿ %1$d ಚಾನಲ್‌ಗಳು ಕಂಡುಬಂದಿವೆ. ಇದು ಸರಿಯಲ್ಲವೆಂದು ತೋರಿದರೆ, ಆಂಟೆನಾ ಸ್ಥಿತಿಯನ್ನು ಹೊಂದಿಸಲು ಪ್ರಯತ್ನಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ. ಉತ್ತಮ! ಚಾನಲ್ ಸ್ಕ್ಯಾನ್ ಸಮಯದಲ್ಲಿ %1$d ಚಾನಲ್‌ಗಳು ಕಂಡುಬಂದಿವೆ. ಇದು ಸರಿಯಲ್ಲವೆಂದು ತೋರಿದರೆ, ಆಂಟೆನಾ ಸ್ಥಿತಿಯನ್ನು ಹೊಂದಿಸಲು ಪ್ರಯತ್ನಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ. "ಮುಗಿದಿದೆ" "ಮತ್ತೆ ಸ್ಕ್ಯಾನ್ ಮಾಡು" "ಯಾವುದೇ ಚಾನಲ್‌ಗಳು ಕಂಡುಬಂದಿಲ್ಲ" "ಸ್ಕ್ಯಾನ್ ಯಾವುದೇ ಚಾನಲ್‌ಗಳನ್ನು ಪತ್ತೆ ಮಾಡಿಲ್ಲ. ನಿಮ್ಮ ಟಿವಿಯನ್ನು ಟಿವಿ ಸಿಗ್ನಲ್‌ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nನೀವು ಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಉತ್ತಮ ಫಲಿತಾಂಶಗಳಿಗೆ, ಇದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ." "ಸ್ಕ್ಯಾನ್ ಯಾವುದೇ ಚಾನಲ್‌ಗಳನ್ನು ಪತ್ತೆ ಮಾಡಿಲ್ಲ. USB ಟ್ಯೂನಲ್ ಅನ್ನು ಪ್ಲಗ್ ಇನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೆ ಎಂದು ಪರಿಶೀಲಿಸಿ.\n\nಪ್ರಸಾರದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಅದರ ಸ್ಥಳ ಅಥವಾ ದಿಕ್ಕನ್ನು ಸರಿಹೊಂದಿಸಿ. ಉತ್ತಮ ಫಲಿತಾಂಶಗಳಿಗೆ, ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೆ ಸ್ಕ್ಯಾನ್ ಮಾಡಿ." "ಸ್ಕ್ಯಾನ್ ನಂತರ ಯಾವುದೇ ಚಾನಲ್ ಕಂಡುಬಂದಿಲ್ಲ. ನೆಟ್‌ವರ್ಕ್ ಟ್ಯೂನರ್ ಆನ್ ಮಾಡಲಾಗಿದೆಯೇ ಮತ್ತು ಟಿವಿ ಸಿಗ್ನಲ್ ಮೂಲಕ್ಕೆ ಸಂಪರ್ಕಪಡಿಸಲಾಗಿದೆಯೇ ಎಂದು ಪರಿಶೀಲಿಸಿ.\n\nನೀವು ನೆಟ್‌ವರ್ಕ್ ಸಂಪರ್ಕದ ಮೂಲಕ ಆಂಟೆನಾ ಬಳಸುತ್ತಿದ್ದರೆ, ಅದರ ಸ್ಥಳ ಅಥವಾ ದಿಕ್ಕನ್ನು ಹೊಂದಿಸಿ. ಉತ್ತಮ ಫಲಿತಾಂಶಗಳಿಗೆ, ಅದನ್ನು ಎತ್ತರದಲ್ಲಿ ಮತ್ತು ಕಿಟಕಿಯ ಬಳಿ ಇರಿಸಿ ಹಾಗೂ ಮತ್ತೊಮ್ಮೆ ಸ್ಕ್ಯಾನ್ ಮಾಡಿ." "ಮತ್ತೆ ಸ್ಕ್ಯಾನ್ ಮಾಡು" "ಮುಗಿದಿದೆ" "ಟಿವಿ ಚಾನಲ್‌ಗಳನ್ನು ಸ್ಕ್ಯಾನ್ ಮಾಡಿ" "ಟಿವಿ ಟ್ಯೂನರ್ ಸೆಟಪ್" "USB ಟಿವಿ ಟ್ಯೂನರ್ ಸೆಟಪ್" "ನೆಟ್‌ವರ್ಕ್ ಟಿವಿ ಟ್ಯೂನರ್ ಸೆಟಪ್" "USB ಟಿವಿ ಟ್ಯೂನರ್ ಸಂಪರ್ಕ ಕಡಿತಗೊಂಡಿದೆ." "ನೆಟ್‌ವರ್ಕ್ ಟ್ಯೂನರ್ ಸಂಪರ್ಕ ಕಡಿತಗೊಂಡಿದೆ."